ಚಂದ್ರಮಂಡಲೋತ್ಸವ
23.03.2024 ಶನಿವಾರ ರಾತ್ರಿ 8-00 ಚಂದ್ರಮಂಡಲೋತ್ಸವ
23.03.2024 ಶನಿವಾರ ರಾತ್ರಿ 8-00 ಚಂದ್ರಮಂಡಲೋತ್ಸವ
24.03.2024 ಭಾನುವಾರ ಸಂಜೆ 6-30 ಸರ್ವಧರ್ಮ ಸಮ್ಮೇಳನ
24.03.2024 ಭಾನುವಾರ ರಾತ್ರಿ 8-00 - ಶ್ರೀ ಕಾಲಭೈರವೇಶ್ವರಸ್ವಾಮಿ ತಿರುಗಣಿ ಉತ್ಸವ
24.03.2024 ಭಾನುವಾರ ರಾತ್ರಿ 9-00 - ಶ್ರೀ ಕಾಲಭೈರವೇಶ್ವರಸ್ವಾಮಿ ಪುಷ್ಕರಣಿಯಲ್ಲಿ ತೆಪ್ಪೋತ್ಸವ
24.03.2024 ಭಾನುವಾರ ರಾತ್ರಿ 9-30 ನಾಟಕ ಪ್ರದರ್ಶನಗಳು
25.03.2024 ಸೋಮವಾರ ಬೆಳಗ್ಗೆ 4.00 - ಬ್ರಾಹ್ಮ ಮುಹೂರ್ತದಲ್ಲಿ ಶ್ರೀ ಗಂಗಾಧರೇಶ್ವರಸ್ವಾಮಿ ಮಹಾರಥೋತ್ಸವ ಹಾಗೂ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿಯವರ ಅಡ್ಡಪಾಲಕಿ ಉತ್ಸವ
25.03.2024 ಸೋಮವಾರ ಸಂಜೆ 6.00 ಸರ್ವಾಲಂಕೃತ, ಶ್ರೀ ಸೋಮೇಶ್ವರಸ್ವಾಮಿ ಉತ್ಸವ
25.03.2024 ಸೋಮವಾರ ಸಂಜೆ 6.00 - ನೂರಾರು ಗ್ರಾಮ ದೇವರುಗಳ ಮೆರವಣಿಗೆ ಮುಖಾಂತರ ಗಿರಿಪ್ರದಕ್ಷಿಣೆ
26.03.2024 ಮಂಗಳವಾರ ಬೆಳಗ್ಗೆ 9.00 - ಧರ್ಮ ಧ್ವಜಾವರೋಹಣ
26.03.2024 ಮಂಗಳವಾರ ಬೆಳಗ್ಗೆ 9.30 - ಬಿಂದು ಸರೋವರದಲ್ಲಿ ಅವಕೃಥ ಸ್ನಾನ ಹಾಗೂ ಮಹಾಭಿಷೇಕ